Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಅಕ್ಷರ ಲೋಕ


ಬ್ಲಾಗ್ಸ್ (6)
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ) ಬಹಳ ವರ್ಷಗಳ ಹಿಂದೆಯೇ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದು ಸಾಮಾನ್ಯವಾಗಿ ... ಮತ್ತಷ್ಟು ಓದಿ

ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ತಮಿಳು ಹಾಗೂ ಸಂಸ್ಕ್ರತ ಪ್ರಾಧ್ಯಾಪಕ ಪ್ರೊ.ಜಾರ್ಜ್ ಎಲ್. ಹಾರ್ಟ್ ಅಂತರ್ಜಾಲದಲ್ಲಿ ತಾವು ಪ್ರಕಟಿಸಿದ್ದ ಲೇಖನದಲ್ಲಿ ಶಾಸ್ತ್ರೀಯ ಭಾಷೆಯ ಕುರಿತು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು. ಅವುಗಳೆಂದರೆ, 1) ಒಂದು ಭಾಷೆ ಪುರಾತನವಾಗಿರಬೇಕು 2) ... ಮತ್ತಷ್ಟು ಓದಿ

ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ. ಅದು ಯಾರಾದರೂ ... ಮತ್ತಷ್ಟು ಓದಿ

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು ಮಿಲನ ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ... ಮತ್ತಷ್ಟು ಓದಿ

ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ ಅಂಬಿಕಾತನಯ ದತ್ತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ... ಮತ್ತಷ್ಟು ಓದಿ

ಈ ಪದ್ಯದ ಶೀರ್ಷಿಕೆಯನ್ನು "ಶಾಬ್ದಿಕವಾಗಿ ಹುಚ್ಚರಾಗಿರುವವರ ಆಶ್ರಯತಾಣ" ಎಂದು ಕನ್ನಡಕ್ಕೆ ಅನುವಾದಿಸಬಹುದು. ಇಂಗ್ಲೀಶ್ ಭಾಷೆಯನ್ನು ವಿಡಂಬನೆ ಮಾಡುವ ಈ ಪದ್ಯ ನನಗಂತೂ ಹಿಡಿಸಿತು. ಅದಕ್ಕಾಗಿಯೇ ನೀವೂ ಇದನ್ನು ಓದಿ ಆನಂದಿಸಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ.W... ಮತ್ತಷ್ಟು ಓದಿ