Welcome, Guest   [ Register | Sign In | Take a tour | Adult Filter: On ]

ಅಕ್ಟೋಬರ್ 25, 2008


ಬ್ಲಾಗ್ಸ್ (2)
ತಮ್ಮ ನೇರ ನಡೆ, ನುಡಿಯಿಂದ, ವೈಚಾರಿಕತೆಯಿಂದ ಒಂದು ಪೀಳಿಗೆಯವರನ್ನೇ ಅಷ್ಟೇ ಯಾಕೆ ಕನ್ನಡ ಸಾಹಿತ್ಯವನ್ನೇ ಬಲವಾಗಿ ಪ್ರಭಾವಿಸಿದವರಲ್ಲಿ ಪ್ರಮುಖರಾದ ಪಿ.ಲಂಕೇಶ್, ತನ್ನ ಸಮಕಾಲೀನರಾದ ಚಂಪಾರ "ಗಾಂಧೀಸ್ಮರಣೆ"ಗೆ ಬರೆದಿರುವ ಸ್ಮರಣೀಯವಾದ ಈ ಹಿನ್ನುಡಿಯನ್ನು ಮುಂದಿಡುತ್ತಿದ್ದೇನೆ. ಹಾಗಾಗಿ, ಈ ಲೇಖನವನ್ನು ಓದಿ ... ಮತ್ತಷ್ಟು ಓದಿ

ಪ್ರತಿವರುಷದ ಹಾಗೆ ಈ ವರುಷವೂ ಅಕ್ಟೋಬರ್ 2, ಅಂದರೆ ಗಾಂಧೀ ಜಯಂತಿ ಬಂತು ಹೋಯ್ತು. ಅದರಲ್ಲೇನು ವಿಶೇಷ ಎಂದು ನಾವು ಕೇಳಿಕೊಳ್ಳಬಹುದು. ಕೆಲ ತಿಂಗಳ ಹಿಂದೆ ಕನ್ನಡವಾಹಿನಿಯೊಂದರಲ್ಲಿ ಕನ್ನಡ ನಾಡಿನ ಪ್ರಮುಖ ಬುದ್ಧಿಜೀವಿಗಳು, ಅಧಿಕಾರಿಗಳು, ರಾಜಕಾರಣಿಗಳು, ಕಲಾವಿದರು ಹೀಗೆ ಸಮಾಜದ ಪ್ರತಿಯೊಂದು ಪ್ರಮುಖ ... ಮತ್ತಷ್ಟು ಓದಿ