Welcome, Guest   [ Register | Sign In | Take a tour | Adult Filter: On ]

ಜೂನ್ 6, 2008


ಬ್ಲಾಗ್ಸ್ (3)
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ... ಮತ್ತಷ್ಟು ಓದಿ

ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ... ಮತ್ತಷ್ಟು ಓದಿ

ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಂದ ಹಿಡಿದು ಗಣ್ಯಾತಿಗಣ್ಯರೆಲ್ಲ ಎಡ ತಾಕುವ ದೇಶದ ಪ್ರಮುಖ ಮಠಾಧಿಪತಿಗಳಲ್ಲೊಬ್ಬರಾದ ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ... ಮತ್ತಷ್ಟು ಓದಿ